ಅಭಿವಂದನೆ✦
ಅಭಿವಂದನೆ
✦
ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ಪುನರ್ನಿರ್ಮಾಣ ಹಾಗೂ ಶ್ರೀಕ್ಷೇತ್ರದ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿ ಆಶೀರ್ವದಿಸಿದ ಮಹನೀಯರಿಗೆ ಭಕ್ತಿಪೂರ್ವಕ ಅಭಿವಂದನೆ.
ಅಭಿವಂದನೆ✦
ಶ್ರೀ ವನದುರ್ಗಾದೇವಿಯ ಪಾದಗಳಿಗೆ ಸಮರ್ಪಣೆ
ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ಪುನರ್ನಿರ್ಮಾಣದ ಸಂದರ್ಭದಲ್ಲಿ ಗೌರವಾಧ್ಯಕ್ಷರಾಗಿ ಮಾರ್ಗದರ್ಶನವಿತ್ತು ಆಶೀರ್ವದಿಸಿ, ಶ್ರೀಕ್ಷೇತ್ರದ ಅಭಿವೃದ್ಧಿಯಲ್ಲಿ ವಿಶೇಷ ಮುತುವರ್ಜಿ ವಹಿಸಿದ ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಶ್ರೀ ಮದ್ಜಗದ್ಗುರು ಶ್ರೀ ಶಂಕರಾಚಾರ್ಯ, ಗೋಕರ್ಣಮಂಡಲಾಧೀಶ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಕೃಪಾಶೀರ್ವಾದ ಸದಾ ಈ ಕ್ಷೇತ್ರವನ್ನು ಅಭ್ಯುದಯದತ್ತ ಕೊಂಡೊಯ್ಯಲಿ ಎಂದು ಪ್ರಾರ್ಥಿಸುತ್ತಾ ಈ ಅಂತರ್ಜಾಲತಾಣವನ್ನು ಶ್ರೀ ವನದುರ್ಗಾದೇವಿಯ ಪಾದಗಳಿಗೆ ಸಮರ್ಪಿಸುತ್ತಿದ್ದೇವೆ!
ಹರೇರಾಮ
ಅಭಿವಂದನೆ✦
ಶ್ರೀ ವನದುರ್ಗಾದೇವಿಯ ಕೃಪಾಶೀರ್ವಾದ ಸದಾ ಇರಲಿ
ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನವು ಸದಾ ಅಭ್ಯುದಯದತ್ತ ಸಾಗಲಿ ಎಂಬ ಪ್ರಾರ್ಥನೆಯೊಂದಿಗೆ.
